idle wheel
ನಾಮವಾಚಕ

ಸೋಮಾರಿಚಕ್ರ; ಎರಡು ಹಲ್ಲು ಚಕ್ರಗಳ ನಡುವೆ ಇರುವ, ಮುಖ್ಯವಾಗಿ ಅವು ಒಂದೇ ದಿಕ್ಕಿನಲ್ಲಿ ಸುತ್ತುವಂತೆ ಸಹಾಯಮಾಡುವ, ಹಲ್ಲುಚಕ್ರ. Figure: idle wheel